HomePage_Banner_
‘ವಿಷ್ಣುಪದ’ ಕಟ್ಟಡದ ಉದ್ಘಾಟನಾ ಕಾರ್ಯಕ್ರಮ

ಬಡಗಕಾರಂದೂರು: ಅಪರಕರ್ಮಾಂಗಗಳನ್ನು ನೆರವೇರಿಸುವ ಉದ್ದೇಶದಿಂದ ಸೂಳಬೆಟ್ಟು ಬರಯ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಸನಿಹ ಹರಿಯುತ್ತಿರುವ ಫಲ್ಗುಣಿ ನದಿ ತಟದಲ್ಲಿ ನಿರ್ಮಿಸಲಾದ ವಿಷ್ಣುಪದ...

ಕರಿಮಣೇಲು ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷರಾಗಿ ಅರುಣ್ ಹೆಗ್ಡೆ ಆಯ್ಕೆ

ವೇಣೂರು: ವೇಣೂರು ಅರಣ್ಯ ಇಲಾಖೆ ಇದರ ಕರಿಮಣೇಲು ಗ್ರಾಮ ಅರಣ್ಯ ಸಮಿತಿಯ ಮುಂದಿನ ಐದು ವರ್ಷದ ಅವಧಿಗೆ ನೂತನ ಅಧ್ಯಕ್ಷರಾಗಿ ಅರುಣ್ ಹೆಗ್ಡೆ ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿಯಾಗಿ ಉಪವಲಯ...

ಬಿಲ್ಲವ ಸಂಘದ ಸಬಾಭವನ ನಿರ್ಮಾಣದ ವಿಜ್ಞಾಪಣಾ ಪತ್ರ ಬಿಡುಗಡೆ

ಬಳಂಜ: ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಮಿತಿ ಬಳಂಜ ಯುವಬಿಲ್ಲವ ವೇದಿಕೆ ಮತ್ತು ಮಹಿಳಾ ಬಿಲ್ಲವ ವೇದಿಕೆ ಬಳಂಜ, ನಾಲ್ಕೂರು, ತೆಂಕಕಾರಂದೂರು ಇದರ ನೂತನ ಸಭಾಭವನ ನಿರ್ಮಾಣಕ್ಕೆ ಈಗಾಗಲೆ...

ಬಿಜೆಪಿ ಬೆಳ್ತಂಗಡಿ ಮಂಡಲದ ನೂತನ ಅಧ್ಯಕ್ಷರಾಗಿ ಜಯಂತ ಕೋಟ್ಯಾನ್

ಬೆಳ್ತಂಗಡಿ: ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ಮಂಡಲದ ನೂತನ ಅಧ್ಯಕ್ಷರಾಗಿ ಜಯಂತ ಕೋಟ್ಯಾನ್ ಆಯ್ಕೆಯಾಗಿದ್ದಾರೆ. ಇವರು ಮರೋಡಿ ಗ್ರಾಮ ಪಂಚಾಯತ್ ಸದಸ್ಯರಾಗಿ, ಅಧ್ಯಕ್ಷರಾಗಿ, ನಾರಾವಿ...

‘ಜಯಕೀರ್ತಿ ಜೈನ್’ ರಿಗೆ ಗೌರವ ಡಾಕ್ಟರೇಟ್ ಪ್ರಶಸ್ತಿ

ಬೆಳ್ತಂಗಡಿ: ಕರ್ನಾಟಕ ರಾಜ್ಯ ಸರಕಾರಿ ಸಂಘ ಬೆಂಗಳೂರು ಇದರ ಕಾರ್ಯದರ್ಶಿ, ರಾಜ್ಯ ಸರಕಾರಿ ನೌಕರರ ವಿವಿಧೋದ್ಧೇಶ ಸಹಕಾರಿ ಸಂಘ ಬೆಳ್ತಂಗಡಿ ಇದರ ಅಧ್ಯಕ್ಷ ಹಾಗೂ ಧರ್ಮಸ್ಥಳ ಪಶುಸಂಗೋಪನಾ...

ವೇಣೂರು: ಯುವವಾಹಿನಿ ಘಟಕದಿಂದ ಡಾ| ಸದಾನಂದ ಪೂಜಾರಿಯವರಿಗೆ ಸನ್ಮಾನ

ವೇಣೂರು: ಇಲ್ಲಿಯ ಲಯನ್ಸ್ ಕ್ಲಬ್ ಸಭಾಭವನದಲ್ಲಿ ಜರುಗಿದ ಯುವವಾಹಿನಿ ಘಟಕದ ಸೇವಾ ಯೋಜನೆ ಆಸರೆ ಇದರ ಉದ್ಘಾಟನಾ ಸಮಾರಂಭದಲ್ಲಿ ಮಂಗಳೂರು ವೆನ್ಲಾಕ್ ಆಸ್ಪತ್ರೆಯ ಹಿರಿಯ ಮೂತ್ರ ರೋಗ ತಜ್ಞ...

ಗುರುದೇವ ಕಾಲೇಜಿನಲ್ಲಿ ‘ಸಾಹಿತ್ಯದಲ್ಲಿ ಮೌಲ್ಯ’ ಉಪನ್ಯಾಸ.

ಬೆಳ್ತಂಗಡಿ: ಸಾಹಿತ್ಯ ಮತ್ತು ಲಲಿತ ಕಲಾಸಂಘ, ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಗದ ಸಹಯೋಗದೊಂದಿಗೆ 'ಸಾಹಿತ್ಯದಲ್ಲಿ ಮೌಲ್ಯ' ಎಂಬ ವಿಷಯದಲ್ಲಿ ಉಪನ್ಯಾಸ ಕಾರ್ಯಕ್ರಮವು ಶ್ರೀ ಗುರು...

ಕೊಯ್ಯೂರು: ಶ್ರೀದೇವಿ ಕಂಪ್ಯೂಟರ್ ಎಜ್ಯುಕೇಶನ್ ಹಾಗೂ ಕರ್ನಾಟಕ ಕಂಪ್ಯೂಟರ್ ಅಕಾಡೆಮಿ ಶುಭಾರಂಭ

ಕೊಯ್ಯೂರು: ಅದೂರು ಪೆರಾಲು ಶ್ರೀದೇವಿ ಕಂಪ್ಯೂಟರ್ ಎಜ್ಯುಕೇಶನ್ ಹಾಗೂ ಕರ್ನಾಟಕ ಕಂಪ್ಯೂಟರ್ ಅಕಾಡೆಮಿ ನ.15 ರಂದು  ಶುಭಾರಂಭಗೊಂಡಿತು. ಕೊಯ್ಯುರು ಸೇವಾ ಸಹಕಾರಿ ಬ್ಯಾಂಕ್ ವಿಶೇಷ ಅಧಿಕ...

ಬೆಳಾಲು:  ಮಾಯಾ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ದಿನಾಚರಣೆ

ಬೆಳಾಲು:  ಸ. ಉ. ಪ್ರಾ ಶಾಲೆ ಮಾಯಾ ಬೆಳಾಲು ಇಲ್ಲಿ ಎಸ್. ಡಿ.ಎಂ.ಸಿ ಅಧ್ಯಕ್ಷ  ಗಂಗಾಧರ ಸಾಲ್ಯಾನ್ ರವರ ಸಾರಥ್ಯದಲ್ಲಿ ಮಕ್ಕಳ ದಿನಾಚರಣೆ ಕಾರ್ಯಕ್ರಮವನ್ನು  ಮಕ್ಕಳಿಂದ ದೀಪ ಬೆಳಗುವ ಮ...

ಮರೋಡಿ: ಮುಕ್ತ ಕಬಡ್ಡಿ ಪಂದ್ಯಾಟ

ಮರೋಡಿ:  ದೀಪಾವಳಿ ಪ್ರಯುಕ್ತ ಮರೋಡಿ ಅರುಣೋದಯ ಯುವಕ ಮಂಡಲ ಆಯೋಜಿಸಿದ್ದ ಪ್ರೊ ಕಬಡ್ಡಿ ಮಾದರಿಯ ಹೊನಲು ಬೆಳಕಿನ 58 ಕೆ.ಜಿ ವಿಭಾಗದ ಮುಕ್ತ ಕಬಡ್ಡಿ ಪಂದ್ಯಾಟವು ಇತ್ತೀಚೆಗೆ ಜರುಗಿತು....

ಮುಖ್ಯ ವರದಿ

ಶುಭಾಶಯ

ಧಾರ್ಮಿಕ

ಸಮಾರಂಭ

ರಾಜಕೀಯ

Copy Protected by Chetan's WP-Copyprotect.