ಬೆಳ್ತಂಗಡಿ: ಗುಜರಾತಿನ ವಿಮಾನ ದುರಂತದಲ್ಲಿ ನಮ್ಮ ಹಲವಾರು ಬಂಧುಗಳನ್ನು ಕಳೆದುಕೊಂಡು ದೇಶಕ್ಕೆ ತುಂಬಲಾರದ ನಷ್ಟ ಉಂಟಾಗಿದೆ. ಅಗಲಿದ ಆತ್ಮಕ್ಕೆ ಶಾಂತಿ ಸಿಗಲಿ ಮತ್ತು ಗಾಯಗೊಂಡವರು ಆದಷ್ಟು ಬೇಗ ಗುಣಮುಖರಾಗಲಿ ಎಂದು ಆ ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಕಿರಣ್ ಚಂದ್ರ ಪುಷ್ಪಗಿರಿ ಸಂತಾಪ ಸೂಚಿಸಿದ್ದಾರೆ.