ಜನ ಬೇಕಾಗಿದ್ದಾರೆ

ಬೇಕಾಗಿದ್ದಾರೆ: ಅರಿವು ಕೇಂದ್ರ ಡಿಜಿಟಲ್ ಮಾಧ್ಯಮಕ್ಕೆ ಡಿಗ್ರಿ ಕಲಿತ ಹುಡುಗರು ಬೇಕಾಗಿದ್ದಾರೆ. ದ್ವಿಚಕ್ರ ವಾಹನ ಅನುಭವವಿರಬೇಕು. ಆಕರ್ಷಕ ವೇತನ ನೀಡಲಾಗುವುದು. ಮೊ. 8050294046

ಬೆಳ್ತಂಗಡಿ ತಾಲೂಕು ಲಾಯಿಲ ಗ್ರಾಮದ ಕಾಶಿಬೆಟ್ಟುವಿನಲ್ಲಿರುವ ಕಂಪನಿಯೊಂದಕ್ಕೆ ಮೋರಿ ಪೈಪು ತಯಾರಿಕಾ ಘಟಕ, ಸಿಮೆಂಟು ಇಟ್ಟಿಗೆ ತಯಾರಿಕಾ ಘಟಕ ಮತ್ತು ಹಾಳೆತಟ್ಟೆ ತಯಾರಿಕಾ ಘಟಕಕ್ಕೆ ಮಾರ್ಕೆಟಿಂಗ್ ನಲ್ಲಿ ಅನುಭವ ಹೊಂದಿರುವ ಆಸಕ್ತ ಪುರುಷ ಅಭ್ಯರ್ಥಿಗಳು ಬೇಕಾಗಿದ್ದಾರೆ. ಆಕರ್ಷಕ ವೇತನ ನೀಡಲಾಗುವುದು, ಸಂಪರ್ಕಿಸಿ: 9448180240, 9449736089

ಬೆಂಗಳೂರಿನಲ್ಲಿ ಮಗು ಮತ್ತು ಮನೆ ಕೆಲಸಗಳನ್ನು ನೋಡಿಕೊಳ್ಳಲು ಒಬ್ಬರು ಅಥವಾ ಇಬ್ಬರು ಮಹಿಳೆಯರು ಅಥವಾ ಹುಡುಗಿಯರು ಬೇಕಾಗಿದ್ದಾರೆ ಉತ್ತಮ ವೇತನ ನೀಡಲಾಗುವುದು. ಆಸಕ್ತರು ಸಂಪರ್ಕಿಸಿ: 8105917568

ಜಾಹೀರಾತಿಗಾಗಿ ಸಂಪರ್ಕಿಸಿ- 9448454462