ಹೆಚ್ಚಿನ ಸುದ್ದಿ

Suddi Youtube Link

ಧಾರ್ಮಿಕ ಸುದ್ದಿ

ಕ್ರೈಸ್ತರಿಗೆ ಇಂದು (ಮಾ.28) ಪವಿತ್ರ ಗುರುವಾರ- ಏಸು ಕ್ರಿಸ್ತರ ಕೊನೆಯ ಭೋಜನ

0
ಬೆಳ್ತಂಗಡಿ : ಕ್ರೈಸ್ತರು ಇಂದು(ಮಾ.28) ಪವಿತ್ರ ಗುರುವಾರ ಆಚರಿಸುತ್ತಿದ್ದಾರೆ. ಯೇಸು ಕ್ರಿಸ್ತರ ಕೊನೆಯ ಭೋಜನದ ದಿನವನ್ನು ಸ್ಮರಿಸಲಾಗುತ್ತಿದೆ. ಗುರುವಾರ ಎಲ್ಲ ಚರ್ಚ್‌ಗಳಲ್ಲಿ ವಿಶೇಷ ಬಲಿ ಪೂಜೆಗಳು ಹಾಗೂ ವಿಶೇಷ ಪ್ರಾರ್ಥನೆಗಳನ್ನು ಆಯೋಜಿಸಲಾಗುತ್ತದೆ. ಈ ವೇಳೆ 12 ಮಂದಿ ಶಿಷ್ಯರ ಪಾದ ತೊಳೆಯುವ ಕ್ರಿಯೆ ನಡೆಯುತ್ತದೆ. ಬಲಿ ಪೂಜೆಯ...

ಮುಂಡಾಜೆ ಶ್ರೀ ಮಹಾಮ್ಮಾಯಿ ದೇವಸ್ಥಾನದ ಜೀರ್ಣೋದ್ಧಾರ ಪೂರ್ವಭಾವಿ ಪರಿಹಾರ ಪೂಜಾ ಕಾರ್ಯಕ್ರಮ

0
ಮುಂಡಾಜೆ: ಮುಂಡಾಜೆ ಗ್ರಾಮದ ಕೊಡಂಗೆ ಎಂಬಲ್ಲಿ ಶ್ರೀ ಮಹಾಮ್ಮಾಯಿ ದೇವಸ್ಥಾನದ ಜೀರ್ಣೋದ್ಧಾರ ಪ್ರಯುಕ್ತ ಪೂರ್ವ ಪರಿಹಾರಾರ್ಥವಾಗಿ "ಸುದರ್ಶನ ಹೋಮ, ದುರ್ಗಾ ಪೂಜೆ ಬೆಳ್ತಂಗಡಿಯ ಗಣೇಶ ಐತಾಳ್ ರವರ ಪೌರೋಹಿತ್ಯದಲ್ಲಿ ಇತ್ತೀಚೆಗೆ ನೇರವೇರಿಸಲಾಯಿತು. ದೇವಸ್ಥಾನದ ಟ್ರಸ್ಟ್ ಗೌರವಾಧ್ಯಕ್ಷ ರಾಜಗೋಪಾಲ, ಅಧ್ಯಕ್ಷ ಸಚಿನ್ ಎಂ.ಎಸ್, ಕಾರ್ಯದರ್ಶಿ ಮಂಜೇಶ್, ಟ್ರಸ್ಟ್ ಸದಸ್ಯರಾದ ವಸಂತ...

ಕಳೆಂಜ: ನೀರಪಾದೆ ಶ್ರೀ ಸತ್ಯನಾರಾಯಣ ಭಜನಾ ಮಂಡಳಿಯಿಂದ ನಗರ ಭಜನಾ ಕಾರ್ಯಕ್ರಮ

0
ಕಳೆಂಜ: ಕಳೆಂಜ ನೀರಪಾದೆ ಶ್ರೀ ಸತ್ಯನಾರಾಯಣ ಭಜನಾ ಮಂಡಳಿ ಇವರಿಂದ ನಗರ ಭಜನಾ ಕಾರ್ಯಕ್ರಮವು ಮಾ.2ರಂದು ಪ್ರಾರಂಭಗೊಂಡಿತು. ಪ್ರತೀ ದಿನ ಗ್ರಾಮದ ಮನೆ ಮನೆಗೆ ತೆರಳಿ ಭಜನಾ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಭಜನಾ ಮಂಡಳಿ ಗೌರವಾಧ್ಯಕ್ಷ ಮಾಲಿಂಗ ಗೌಡ, ಅಧ್ಯಕ್ಷರು, ಸದಸ್ಯರು ಪಾಲ್ಗೊಂಡರು.

ಎ.5,6: ಅರಸಿನಮಕ್ಕಿ ಮೂಕಾಂಬಿಕ ದೇವಿ ಹಾಗೂ ಮೂಕಾಂಬಿಕ ಗುಳಿಗ ದೈವದ ವಾರ್ಷಿಕ ಜಾತ್ರೆ

0
ಅರಸಿನಮಕ್ಕಿ: ಮೂಕಾಂಬಿಕ ದೇವಿ ಹಾಗೂ ಮೂಕಾಂಬಿಕ ಗುಳಿಗ ದೈವದ ವಾರ್ಷಿಕ ಜಾತ್ರಾ ಮಹೋತ್ಸವವು ಸೂರ್ಯಪ್ರಕಾಶ ಉಡುಪ ಮುದ್ಯ ಇವರ ನೇತೃತ್ವದಲ್ಲಿ ಎ.6ರಂದು ಅರಸಿನಮಕ್ಕಿ ಹತ್ಯಡ್ಕ ಗ್ರಾಮದಲ್ಲಿ ನಡೆಯಲಿರುವುದು. ಎ.5ರಂದು ಪ್ರದೋಷ ಪೂಜೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ. ಎ.6ರಂದು ಹಸಿರುಹೊರೆಕಾಣಿಕೆ, ಆಶ್ಲೇಷ ಬಲಿ, ಮಹಾಪೂಜೆ, ಭಜನಾ ಕಾರ್ಯಕ್ರಮ, ರಂಗಪೂಜೆ ಹಾಗೂ ಸಾಂಸ್ಕೃತಿಕ...

ಕ್ರೈಂ ನ್ಯೂಸ್

ವಿದ್ಯಾಕ್ಷೇತ್ರ

ಸಂಪಾದಕೀಯ

ವಿಶೇಷ ಸುದ್ದಿ

ದ.ಕ ಲೋಕಸಭಾ ಕ್ಷೇತ್ರ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟ ಉಪಸ್ಥಿತಿಯಲ್ಲಿ ಕುವೆಟ್ಟು ಮತ್ತು ಕಣಿಯೂರು ಮಹಾ ಶಕ್ತಿ ಕೇಂದ್ರದ...

0
ಬೆಳ್ತಂಗಡಿ: ಕುವೆಟ್ಟು ಮಹಾಶಕ್ತಿಕೇಂದ್ರದ ಕಾರ್ಯಕರ್ತರ ಸಭೆ ಮಾ.24ರಂದು ಗುರುವಾಯನಕೆರೆ ಹವ್ಯಕ ಭವನದಲ್ಲಿ ನಡೆಯಿತು. ದ.ಕ ಜಿಲ್ಲೆಯ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕ್ಯಾ ಬ್ರಿಜೇಶ್ ಚೌಟ ಹಾಗೂ ಶಾಸಕ ಹರೀಶ್ ಪೂಂಜ...

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟ ಬೆಳ್ತಂಗಡಿ ಪ್ರವಾಸ ಶಾಸಕ ಹರೀಶ್ ಪೂಂಜರ ಭೇಟಿ

0
ಬೆಳ್ತಂಗಡಿ: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಪಕ್ಷದ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟ ರವರು ಮಾ.24ರಂದು ಶಾಸಕ ಹರೀಶ್ ಪೂಂಜರ ಮಿಥಿಲ ನಿವಾಸಕ್ಕೆ ಭೇಟಿ ನೀಡಿದರು. ಶಾಸಕ ಹರೀಶ್ ಪೂಂಜರ ತಂದೆ-ತಾಯಿಯ ಆಶೀರ್ವಾದ...

ಸುದ್ದಿ ವರದಿ ಬೆನ್ನಲ್ಲೇ ಕಾಂಕ್ರೀಟಿಕರಣ ಆರಂಭ: ಬಂದಾರು-ಖಂಡಿಗ ರಸ್ತೆಯ ನಿಂತಿದ್ದ ಅಭಿವೃದ್ಧಿ ಕೆಲಸಗಳು ಮರು ಆರಂಭ

0
ಬಂದಾರು: ಬಂದಾರು ಗ್ರಾಮದ ಖಂಡಿಗ ನಾವುಲಿ ರಸ್ತೆಯ ಅಪೂರ್ಣ ಕಾಮಗಾರಿ ಬಗ್ಗೆ ಸುದ್ದಿ ಬಿಡುಗಡೆಯ ವರದಿ ಬಂದ ಬೆನ್ನಲ್ಲೇ ಏಕಾಏಕಿ ಇಂದು ಮರು ಕಾಮಗಾರಿ ಆರಂಭವಾಗಿದೆ. ಸುದ್ದಿ ವರದಿಗಾರರು ಸ್ಥಳಕ್ಕೆ ಹೋಗಿ ವರದಿ ಮಾಡುತ್ತಾರೆಂಬ...

ಇಸ್ರೇಲ್‌ನ ಕಟ್ಟಡ ನಿರ್ಮಾಣ ಕಂಪನಿಗಳಲ್ಲಿ ಉದ್ಯೋಗಕ್ಕೆ ಬೇಡಿಕೆ: ಎಪ್ರಿಲ್ ಮೊದಲ ವಾರದಲ್ಲಿ ಸಂದರ್ಶನ, ನೇಮಕಾತಿ

0
ಬೆಳ್ತಂಗಡಿ: ಇಸ್ರೇಲ್ ದೇಶದ ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ಕೆಲಸ ಮಾಡಲು ಭಾರತೀಯ ಕಾರ್ಮಿಕರಿಗೆ ಅವಕಾಶ ಮಾಡಿಕೊಡಲಾಗಿದೆ. 2004 ರಿಂದ ಇಸ್ರೇಲಿಗೆ ಸಾವಿರಾರು ಯುವಕ-ಯುವತಿಯರಿಗೆ ಉದ್ಯೋಗ ಕಲ್ಪಿಸಿಕೊಟ್ಟು ದೇಶ ವಿದೇಶಗಳಲ್ಲಿ ಹೆಸರುವಾಸಿಯಾದ ಮಂಗಳೂರಿನ ‘ಫೆರ್ನಾಂಡೀಸ್...

ಶುಭಾಶಯ/ಶುಭಾರಂಭ

error: Content is protected !!
Breaking