ವೇಣೂರು: ಚಂದಯ್ಯ ದೇವಾಡಿಗ ನಿಧನ

0

ವೇಣೂರು: ಬಣಕಜೆ ಮನೆ ಚಂದಯ್ಯ ದೇವಾಡಿಗ ( 65 ವರ್ಷ ) ಜು. 20ರಂದು ನಿಧನರಾದರು. ಮೃತರು ಪತ್ನಿ ಹರಿಣಿ, ಮಕ್ಕಳಾದ ಅಖಿಲ ಮತ್ತು ಅಚಲ ದೇವಾಡಿಗ ಅವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here