ಪುಷ್ಪ ಮಂಜಿಬೆಟ್ಟು ನಿಧನ October 28, 2026 0 FacebookTwitterWhatsApp ಅಂಡಿಂಜೆ ಗ್ರಾಮದ ಮಂಜಿಬೆಟ್ಟು ದಿ. ಭೋಜ ಮಡಿವಾಳರ ಪತ್ನಿ ಪುಷ್ಪ (72 ವರ್ಷ ) ಅ 25 ರಂದು ನಿಧನರಾದರು. ಮೃತರು ಮಕ್ಕಳಾದ ಶಿವ, ಶಂಕರ, ನಾರಾಯಣ, ಹರೀಶ್, ಪ್ರಿಯ ಸತ್ಯ ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.