







ಸೊಣಂದೂರು: ಸೊಣಂದೂರು ಗ್ರಾಮದ ಕಾಜೆ ಮನೆ ನಿವಾಸಿ ಬಂಟು ಮೂಲ್ಯ (71 ವರ್ಷ) ಅವರು ಅ. 27 ರಂದು ನಿಧನರಾಗಿದ್ದಾರೆ.


ಮೃತರು ಇಬ್ಬರು ಪುತ್ರರಾದ ಮೋಹನ್ ಕುಲಾಲ್ ಹಾಗೂ ಯೋಗಿಶ್ ಪುತ್ರಿ ಅಂಗನವಾಡಿ ಕಾರ್ಯಕರ್ತೆ ಜ್ಯೋತಿ ಕುಲಾಲ್, ಅಳಿಯ, ಸೊಸೆಯಂದಿರು ಹಾಗೂ ಮೊಮ್ಮಕ್ಕಳು ಮತ್ತು ಸಹೋದರ-ಸಹೋದರಿಯರನ್ನು ಹಾಗೂ ಅಪಾರ ಬಂದು ಬಳಗದವರನ್ನು ಅಗಲಿದ್ದಾರೆ.









