ಕಳೆಂಜ: ಶಾಲೆತ್ತಡ್ಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಳೆ ವಿದ್ಯಾರ್ಥಿ ಸಂಘ ರಚಣೆಯಾಗಿದ್ದು, ಅಧ್ಯಕ್ಷರಾಗಿ ರಂಜಿತ್ ಗೌಡ ಕೊತ್ತೋಡಿ, ಕಾರ್ಯದರ್ಶಿಯಾಗಿ ಎಚ್.ಎಸ್. ಶ್ರೀಕೃಷ್ಣ ಆಯ್ಕೆಯಾಗಿದ್ದಾರೆ.
ಜಂಟಿ ಕಾರ್ಯದರ್ಶಿಗಳಾಗಿ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕರಾದ ಪ್ರಭಾಕರ್, ಉಪಾಧ್ಯಕ್ಷರಾಗಿ ಗೋಪಾಲಕೃಷ್ಣ ನೇರಂಗಿಪಾಲ್, ಜೊತೆ ಕಾರ್ಯದರ್ಶಿಗಳಾಗಿ ಪುರುಷೋತ್ತಮ ಬರೆಮೇಲು, ಲಲಿತ, ವಿಠಲ ಗೌಡ ಬದಿಮಾರು ಆಯ್ಕೆ ಆಗಿದ್ದು, ಖಜಾಂಚಿಗಳಾಗಿ ವಿಶ್ವನಾಥ ಗೌಡ ಕಲ್ಲದಂಬೆ, ಸಂಚಾಲಕರಾಗಿ ಪ್ರದೀಪ್ ಕಾಯಡ, ಸಂಘಟನಾ ಪ್ರಮುಖರಾಗಿ ನವೀನ್, ಪಲ್ಲದಂಗಡಿ, ಸುರೇಶ್, ಕೊತ್ತೋಡಿ, ಶಿವಪ್ರಸಾದ್ ವಳಂಬಲ, ಮುರಳೀಧರ ಚಾಕೋಟೆತ್ತಡಿ, ಪ್ರಚಾರ ಮತ್ತು ಡಿಜಿಟಲ್ ನಿರ್ವಹಣೆಗಾರರಾಗಿ ಕಾಶಿನಾಥ್ ಪುಂಡೈತ್ತಡಿ, ಗಣೇಶ್ ಕುಂದರ್ ಆಯ್ಕೆ ಆಗಿದ್ದಾರೆ. ಗೌರವ ಸಲಹೆಗಾರರಾಗಿ ಕೃಷ್ಣಕುಮಾರ್ ಕಾಯಡ, ಶ್ರೀಧರ ರಾವ್ ಕಾಯಡ, ವಸಂತಗೌಡ ಭಂಡಾರಿ ಮಜಲು, ಜಯಚಂದ್ರ ಬಲ್ಕಾಜೆ, ರಮೇಶ್ ರಾವ್ ಕಾಯಡ, ಡಾ.ಶೋಭಾ.ಪಿ,ಪದ್ಮಯ್ಯ ಗೌಡ ಬದ್ಯಡ್ಕ ಆಯ್ಕೆ ಆಗಿದ್ದಾರೆ.