ಗರ್ಡಾಡಿ: ಕೊಟ್ರೋಡಿ ನಿವಾಸಿ ಜಯಮ್ಮ ಆಚಾರ್ಯ ನಿಧನ

0

ಗರ್ಡಾಡಿ: ಗ್ರಾಮದ ಕೊಟ್ರೋಡಿ ದಿ. ಜನಾರ್ದನ ಆಚಾರ್ಯರ ಪತ್ನಿ ಜಯಮ್ಮ ಆಚಾರ್ಯ (72ವರ್ಷ) ಮೇ. 23ರಂದು ಹೃದಯಾಘಾತದಿಂದ ನಿಧನರಾದರು. ಮೃತರು ಮಕ್ಕಳಾದ ರತ್ನಾಕರ ಆಚಾರ್ಯ, ಪ್ರಮೀಳಾ ಆಚಾರ್ಯರವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here