ಸುಲ್ಕೇರಿಮೊಗ್ರು ನಿವಾಸಿ ಸೀತಮ್ಮ ನಿಧನ

0

ಅಳದಂಗಡಿ: ಸುಲ್ಕೇರಿಮೊಗ್ರು ಗ್ರಾಮದ ಅಗ್ಗಲಚ್ಚಿಲು ಭೋಜಪ್ಪ ಗೌಡರ ಪತ್ನಿ ಸೀತಮ್ಮ ಬೊಳ್ಳೆಮನೆ (57ವರ್ಷ) ಮೇ.26ರಂದು ಹೃದಯಾಘಾತದಿಂದ ನಿಧನರಾದರು. ಮೃತರು ಪತಿ ಭೋಜಪ್ಪ ಗೌಡ, ಮಕ್ಕಳಾದ ಉಷಾಲತಾ ಬಿ., ರಂಜಿತಾ ಬಿ. ಮಇವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here