ಪಡಂಗಡಿ: ಚಿರತೆ ದಾಳಿ

0

ಪಡಂಗಡಿ: ದೇಜಪ್ಪ ಅವರ ಮನೆಯ ಕರುವಿನ ಮೇಲೆ ಚಿರತೆ ದಾಳಿ ಮಾಡಿದ ಘಟನೆ ನಡೆದಿದೆ. ಕರುವನ್ನು ತಿಂದು ಹಾಕಿದ ಚಿರತೆ. ಫಾರೆಸ್ಟ್ ಇಲಾಖೆ ಮತ್ತು ಪಶು ವೈದ್ಯಾಧಿಕಾರಿಗಳು ಭೇಟಿ ಕೊಟ್ಟು ಪೋಸ್ಟ್ ಮಾರ್ಟಂ ನಡೆಸಿದರು. ಚಿರತೆ ಹಿಡಿಯಲು ಗ್ರಾಮಸ್ಥರು ಆಗ್ರಹಿಸಿದ್ದಾರೆ.

LEAVE A REPLY

Please enter your comment!
Please enter your name here