

ಮಡಂತ್ಯಾರು: ಮದ್ದಡ್ಕ ಬದ್ಯಾರ್ ನಿವಾಸಿ ಹೊಸಬೆಟ್ಟು ಸತೀಶ್ ಶೆಟ್ಟಿ (55ವ) ಮಾ. 25ರಂದು ಹೃದಯಘಾತದಿಂದ ನಿಧನ ಹೊಂದಿದ್ದಾರೆ. ಮೃತರು ಪ್ರೊಫೆಷನಲ್ ಕೊರಿಯರ್ ನಲ್ಲಿ ಉದ್ಯೋಗಿಯಾಗಿದ್ದರು. ಪತ್ನಿ ಪ್ರಮೀಳ, ಮಕ್ಕಳಾದ ಪ್ರಜ್ವಲ್, ಪ್ರಕೃತಿರವರನ್ನು ಅಗಲಿದ್ದಾರೆ. ಅಂತ್ಯಕ್ರಿಯೆ ಸಂಜೆ ಮದ್ದಡ್ಕ ಮನೆಯಲ್ಲಿ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.