ಗುಂಡೂರಿ : ದಿ. ಪದ್ಮ ಪೂಜಾರಿಯವರ ಪತ್ನಿ ಲಕ್ಷ್ಮೀ ನಿಧನ

0

ಬೆಳ್ತಂಗಡಿ: ಕಾರಂದೂರು ಮನೆತನದ ಹಿರಿಯರೂ, ಗುಂಡೂರಿ ಗ್ರಾಮದ ದಿ. ಪದ್ಮ ಪೂಜಾರಿಯವರ ಪತ್ನಿ ಲಕ್ಷ್ಮೀ ಪದ್ಮಪೂಜಾರಿ (90 ವರ್ಷ) ಡಿ. 12ರಂದು ನಿಧನರಾದರು. ಮೃತರು ಮಕ್ಕಳಾದ ಜಯರಾಮ ಕಾರಂದೂರು, ಹರೀಶ್ ಕುಮಾರ್, ಗುಣಪ್ರಸಾದ್, ಶಾಲಿನಿ, ಪ್ರಮೋದಿನಿ ಮತ್ತು ಮೋಹಿನಿ ಅವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here