






ನೆರಿಯ ಗ್ರಾಮದ ನೆಕ್ಕರೆ ನಿವಾಸಿ ಮರದ ಕೆತ್ತನೆ ವೃತ್ತಿ ಮಾಡುತ್ತಿದ್ದ ರಾಮನುಜಾ (65ವ )ಅ24 ರಂದು ಸಂಜೆ ನಿಧನ ಹೊಂದಿದ್ದರು.


ಮನೆಯ ಪಕ್ಕದಲ್ಲಿ ಇದ್ದ ಮರ ಕಡಿಯುತ್ತಿರುವಾಗ ಕೆಳಗೆ ಇದ್ದ ರಾಮನುಜಾ ಮೇಲೆ ಮರ ಬಿದ್ದು ಗಾಯಗೊಂಡ ಪರಿಣಾಮವಾಗಿ ಆಸ್ಪತ್ರೆಗೆ ಸಾಗಿಸುವ ಮದ್ಯದಲ್ಲಿ ನಿಧನ ಹೊಂದಿದ್ದರು.
ಪುತ್ರ ರಂಜಿತ್ ರಂಜಿತ್ ಪುತ್ರಿ ರಂಜಿತಾ ಹಾಗೂ ಮೊಮಕ್ಕಳನ್ನು ಅಗಲಿದ್ದಾರೆ









