ಪಡಂಗಡಿ: ಪ್ರಾ.ಕೃ.ಪ.ಸ. ಸಂಘದ ಮಾಜಿ ನಿರ್ದೇಶಕಿ ಮೇರಿ ವೇಗಸ್ ನಿಧನ

0

ಗರ್ಡಾಡಿ: ಗುಂಡದ ಬಸ್ತಿ ನಿವಾಸಿ, ಪಡಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮಾಜಿ ನಿರ್ದೇಶಕಿ ಮೇರಿ ವೇಗಸ್ ಅವರು ಡಿ. 13ರಂದು ಬೆಳಿಗ್ಗೆ ನಿಧನರಾಗಿದ್ದಾರೆ. ಅಂತಿಮ ಸಂಸ್ಕಾರವು ಮಧ್ಯಾಹ್ನ 3:00 ಗಂಟೆಗೆ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here