ಮಹಾವೀರ ನಗರ ನಿವಾಸಿ ವಿಜಯಮ್ಮ ನಿಧನ

0

ವೇಣೂರು: ಮಹಾವೀರ ನಗರ ನಿವಾಸಿ ವೇಣೂರು ಸಹಕಾರ ಸಂಘದ ನಿವೃತ್ತ ಲೆಕ್ಕಿಗ ದಿ. ವಜ್ರ ಕುಮಾರ್ ಆರಿಗರ ಪತ್ನಿ ವಿಜಯಮ್ಮ (72 ವರ್ಷ ) ಮಾ. 22ರಂದು ನಿಧನರಾದರು.
ಮೃತರು ಮಕ್ಕಳಾದ ಮಂಜುಳಾ, ವಿನುತಾ, ರೂಪೇಶ್ ಜೈನ್ ಇವರನ್ನು ಆಗಲಿದ್ದಾರೆ.

LEAVE A REPLY

Please enter your comment!
Please enter your name here