





ಚಾರ್ಮಾಡಿ: ಮತ್ತೂರು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ನೂತನ ವ್ಯವಸ್ಥಾಪನ ಸಮಿತಿಗೆ ಸದಸ್ಯರ ಆಯ್ಕೆಯಾಗಿದ್ದು, ಅಧ್ಯಕ್ಷರಾಗಿ ಯಶೋಧರ ಚಾರ್ಮಾಡಿ ಆಯ್ಕೆಯಾಗಿದ್ದಾರೆ. ಇತರ ಸದಸ್ಯರಾಗಿ
ಅರ್ಚಕ ಶ್ರೀನಿವಾಸ ಉಪಾದ್ಯಾಯ, ಸುಂದರ ಆಚಾರ್ಯ, ದಿನೇಶ್, ವೀರಪ್ಪ ಗೌಡ, ಜನಾರ್ದನ ಅನ್ನಾರ್, ಕಿಶೋರ್ ಕುಮಾರ್, ಅನಿತಾ ರವಿರಾಜ್, ಪ್ರಿಯಾ ಹರೀಶ್ ಪೂಜಾರಿ ಅವರು ಆಯ್ಕೆಯಾದರು.









