ಧರ್ಮಸ್ಥಳ: ಮುಂಡ್ರುಪ್ಪಾಡಿ ನಿವಾಸಿ ಹರೀಶ್ ಎಮ್.ಎಲ್. ನಿಧನ

0

ಧರ್ಮಸ್ಥಳ: ಮುಂಡ್ರುಪ್ಪಾಡಿ ನಿವಾಸಿ ಹರೀಶ್ ಎಮ್.ಎಲ್. (42ವ) ಅವರು ಅಲ್ಪಕಾಲದ ಅಸೌಖ್ಯದಿಂದ ನಿಧನರಾಗಿದ್ದಾರೆ. ಮೃತರು ತಾಯಿ ರತ್ನ, ಪತ್ನಿ ಸುಮಾ, ಮಕ್ಕಳಾದ ದೀಕ್ಷಿತ್ ಮತ್ತು ದೀಕ್ಷನ್ ಅವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here