



ಶಿಶಿಲ: ಕಳೆದ ಹಲವಾರು ದಿನಗಳಿಂದ ಕಾಡಾನೆಗಳ ತಂಡ ಇಲ್ಲಿನ ಮಲೆಕುಡಿಯ ಕಾಲೋನಿಯಯಲ್ಲಿ ಬೀಡು ಬಿಟ್ಟಿದ್ದು ಸುತ್ತಮುತ್ತಲಿನ ತೋಟಗಳಿಗೆ ದಾಳಿ ನಡೆಸಿ ಅಡಿಕೆ, ತೆಂಗು, ಬಾಳೆ ಸಹಿತ ಇನ್ನೂ ಹಲವಾರು ಉಪಬೆಳೆಗಳನ್ನು ನಾಶ ಪಡಿಸಿದೆ.



ಆನೆ ಹಾವಳಿಯಿಂದ ಬೇಸತ್ತ ಇಲ್ಲಿನ ನಿವಾಸಿಗಳು ಅರಣ್ಯ ಇಲಾಖೆಯವರು ಆಗಮಿಸಿ ಆನೆಗಳನ್ನು ಬೇರೆಡೆಗೆ ಸ್ಥಳಾಂತರಿಸಲು ಮನವಿ ಮಾಡುತ್ತಿದ್ದಾರೆ.









