

ಬೆಳ್ತಂಗಡಿ: ಹಲವು ವರ್ಷಗಳಿಂದ ವಸ್ತ್ರ ಪರಂಪರೆಯಲ್ಲಿ ಹೆಸರು ಗಳಿಸಿ ಟೈಮ್ಸ್ ಆಫ್ ಇಂಡಿಯಾ ಕೊಡಮಾಡುವ ಎಕ್ಸಲೆನ್ಸ್ ಇನ್ ವೆಡ್ಡಿಂಗ್ ಸಿಲ್ಕ್ ಸಾರೀಸ್- 2021 ಅವಾರ್ಡ್ ಪಡೆದ ಮಂಗಳೂರಿನ ಪಿ.ಎಸ್.ಆರ್ ಸಿಲ್ಕ್ ಸಾರೀಸ್‌ನಲ್ಲಿ ಈ ವರ್ಷದ ಯುಗಾದಿ ಹಬ್ಬದ ಪ್ರಯುಕ್ತ ಪ್ರತಿ ಖರೀದಿಗೆ 5% ರಿಯಾಯಿತಿ ಇರಲಿದೆ.
ಮಂಗಳೂರಿನ ಕದ್ರಿ ರಸ್ತೆಯ ಪಿಂಟೋ ಎಸ್.ಎಲ್. ಆರ್ಕೆಡ್, ಕರ್ನಾಟಕ ಬಾಂಕ್ ಹತ್ತಿರ ಇರುವ ಇವರ ಸಂಸ್ಥೆಯಲ್ಲಿ ಕೊಯಮುತ್ತೂರಿ ಫ್ಯಾಕ್ಟರಿಯಿಂದ ತಯಾರಿಸಿ ತರಲಾದ ಕಂಚಿಪುರಂ ಸಿಲ್ಕ್ ಸೀರೆಗಳು, ಸಾಫ್ಟ್ ಸಿಲ್ಕ್ ಸೀರೆಗಳು, ಬನಾರಸ್ ಸಿಲ್ಕ್ ಸೇರೆಗಳು ಸೇರಿದಂತೆ ನಿಮ್ಮ ಮನಕೊಪ್ಪುವ ವಸ್ತ್ರಗಳು ಲಭ್ಯವಿದೆ.
ಈ ಯುಗಾದಿ ರಿಯಾಯಿತಿ ಮಾರಾಟ ಮಾ.14ರಿಂದ ಮಾ.31ರವರೆಗೆ ಇರಲಿದೆ. ಇವರ ಸಹಸಂಸ್ಥೆ ತಮಿಳುನಾಡು, ಪುದುಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದೆ.