ಮಜಲು ಬೆದ್ರಬೆಟ್ಟು ನಿವಾಸಿ ಅಣ್ಣಿ ಗೌಡ ನಿಧನ

0

ಇಂದಬೆಟ್ಟು: ಮಜಲು ಬೆದ್ರಬೆಟ್ಟು ನಿವಾಸಿ ಕೃಷಿಕ ಅಣ್ಣಿಗೌಡ (95) ಅಲ್ಪಕಾಲದ ಅಸೌಖ್ಯದಿಂದ ಜ. 22 ರಂದು ಸ್ವಗೃಹದಲ್ಲಿ ನಿಧನರಾದರು.

ಮೃತರು ಪತ್ನಿ ದೇಜಮ್ಮ, 6 ಪುತ್ರರನ್ನು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here