ಕಾಲ್ಯೇಡಿ ನಿವಾಸಿ ನಿತಿನ್ ಪೂಜಾರಿ ನಿಧನ

0

ಮರೋಡಿ: ಕಾಲ್ಯೇಡಿ ನಿವಾಸಿ ನಿತಿನ್ ಪೂಜಾರಿ (37) ಅಲ್ಪಕಾಲದ ಅಸೌಖ್ಯದಿಂದ ಜ. 22ರಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ನಿಧನರಾದರು.
ಅವಿವಾಹಿತರಾದ ಇವರು ಮುಂಬಯಿಯಲ್ಲಿ ವೃತ್ತಿಯಲ್ಲಿದ್ದರು.
ಮೃತರು ತಂದೆ ಲಿಂಗಪ್ಪ ಸಾಲ್ಯಾನ್, ತಾಯಿ ವಾರಿಜಾ, ಅಣ್ಣ ಪ್ರಕಾಶ್ ಮತ್ತು ತಂಗಿ ನಿಶ್ಚಿತಾರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here