p>
ಮಚ್ಚಿನ: ಬಂಗೇರಕಟ್ಟೆ ಕಲ್ಲಗುಡ್ಡೆಯಲ್ಲಿ ಆಟೋರಿಕ್ಷಾ ಹಾಗೂ ಕಾರು ನಡುವೆ ಅಪಘಾತವಾದ ಘಟನೆ ಜ. 9 ರಂದು ನಡೆದಿದೆ. ಮಡಂತ್ಯಾರ್ ನಿಂದ ಬಳ್ಳಮಂಜಕ್ಕೆ ಹೋಗುತ್ತಿದ್ದ ಸರ್ವಿಸ್ ಆಟೋರಿಕ್ಷಕ್ಕೆ ಹಿಂದುಗಡೆಯಿಂದ ಬಂದ ಶಿಫ್ಟ್ ಕಾರು ಡಿಕ್ಕಿ ಹೊಡೆದು ಆಟೋರಿಕ್ಷಾ ಚರಂಡಿಗೆ ಹುರುಳಿದ್ದು, ಆಟೋದಲ್ಲಿ ಇದ್ದ ಮಗುವಿಗೆ ಗಾಯವಾಗಿತ್ತು. ಆಸ್ಪತ್ರೆಗೆ ಸಾಗಿಸಲಾಗಿದೆ. ಪುಂಜಾಲಕಟ್ಟೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದರು.