ಕ್ಯಾನ್ಸರ್ ಪೀಡಿತರಿಗಾಗಿ ಕೇಶ ದಾನ

0

p>

ಬೆಳ್ತಂಗಡಿ: ಮಲವಂತಿಗೆ ಗ್ರಾಮ ಕಳ್ಬೇಟ್ಟು ಆನಂದ ಗೌಡ ಮತ್ತು ದೇವಕಿ ಪುತ್ರ ವೆಂಕಟೇಶ್ ಪ್ರಸಾದ್, ಮಂಗಳೂರು ವಿದ್ಯುತ್ ಇಲಾಖೆ ಬೆಳ್ತಂಗಡಿ (ಮೆಸ್ಕಾಂ ) ಕಾರ್ಯನಿರ್ವಹಿಸುತ್ತಿರುವ ಇವರು ಕ್ಯಾನ್ಸರ್ ಪೀಡಿತರಿಗಾಗಿ ಕೇಶ ದಾನ ಮಾಡಿದ್ದಾರೆ.

ಹಲವು ಸಂಸ್ಥೆಗಳ ಸಂಘದ ಜೊತೆ ಸೇರಿ ಧನಸಹಾಯ ಮಾಡುಲು ಕೈ ಜೋಡಿಸಿರುತ್ತಾರೆ.

LEAVE A REPLY

Please enter your comment!
Please enter your name here