ನಾರಾವಿ: 2 ಬಡ ಕುಟುಂಬಗಳಿಗೆ ಪರಸ್ಪರ ಸೇವಾ ಟ್ರಸ್ಟ್ ನಿಂದ ಧನ ಸಹಾಯ

0

ನಾರಾವಿ: ಗ್ರಾಮದ ಮಂಜುನಗರ ನಿವಾಸಿ ವಿಠಲ ಅವರು ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದು, ಅವರಿಗೆ ಪರಸ್ಪರ ಸೇವಾ ಟ್ರಸ್ಟ್ ವತಿಯಿಂದ 25000/- ರೂ. ಮತ್ತು ಮಂಜುನಗರ ನಿವಾಸಿ ಶ್ರೀಧರ್ ಪೂಜಾರಿ ಅವರು ಅಂಗ ವೈಫಲ್ಯದಿಂದ ಬಳಲುತ್ತಿದ್ದು, ಅವರ ಚಿಕಿತ್ಸೆಗೆ ಪರಸ್ಪರ ಸೇವಾ ಟ್ರಸ್ಟ್ ವತಿಯಿಂದ 25,000 ಧನ ಸಹಾಯ ನೀಡಲಾಯಿತು.

LEAVE A REPLY

Please enter your comment!
Please enter your name here