ಕನ್ಯಾಡಿ ನಿವಾಸಿ ಪಣಿರಾಜ್ ಜೈನ್ ನಿಧನ

0

p>

ಧರ್ಮಸ್ಥಳ: ಕನ್ಯಾಡಿಯ ನಿವಾಸಿ, ರಾಜ್ಯ ಸರ್ಕಾರಿ ನೌಕರರ ವಿವಿದ್ದೋದ್ದೇಶ ಸಹಕಾರಿ ಸಂಘದ ಪಿಗ್ಮಿ ಸಂಗ್ರಾಹಕ ಪಣಿರಾಜ್ ಜೈನ್ ಅಲ್ಪಕಾಲದ ಅಸೌಖ್ಯದಿಂದ ಇಂದು ಬೆಳಗ್ಗೆ ನಿಧನರಾಗಿದ್ದಾರೆ.

ಚುರುಕಿನ ವ್ಯಕ್ತಿತ್ವದ ಪಣಿರಾಜ್ ಜೈನ್ ಅತ್ಯದಿಕ ಠೇವಣಿ ಸಂಗ್ರಹ ಮಾಡಿ ಸಂಸ್ಥೆಯ ಬೆಳವಣಿಗೆಗೆ ನೆರವಾಗುತ್ತಿದ್ದರು.

ಪಣಿರಾಜ್ ಮೂಲತ: ಮುಲ್ಕಿ ಪಾಪೇಡಿಗುತ್ತುವಿನವರಾಗಿದ್ದು ಅವರ ಪಾರ್ಥೀವ ಶರೀರದ ಅಂತ್ಯಕ್ರಿಯೆ ನಡೆಯಲಿದೆ. ಮೃತರು ಪತ್ನಿ ಗೀತಾ, ಮಕ್ಕಳಾದ ಪ್ರಥಮ್ ಮತ್ತು ಚಿಂತನಾರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here