ಮಚ್ಚಿನ: ಮಾಣೂರು ಶ್ರೀ ಶಾಸ್ತ್ರವು ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಸಭೆ: ನೂತನ ಸಮಿತಿ ರಚನೆ

0

ಮಚ್ಚಿನ: ಶ್ರೀ ಶಾಸ್ತ್ರವು ದೇವಸ್ಥಾನ ಮಾಣೂರು ಇದರ ಜೀರ್ಣೋದ್ಧಾರ ಸಮಿತಿಯ ಸಭೆ ಹಾಗೂ ನೂತನ ಸಮಿತಿಯ ರಚನೆಯು ಶಾಸಕ ಹರೀಶ್ ಪೂಂಜರವರ ಉಪಸ್ಥಿತಿಯಲ್ಲಿ ಮಾ. 13 ರಂದು ನಡೆಯಿತು.
ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷರಾಗಿ ಅಳದಂಗಡಿ ಡಾ. ಪದ್ಮಪ್ರಸಾದ್ ಅಜಿಲರು, ಗೌರವ ಸಲಹೆಗಾರರಾಗಿ ಬಳ್ಳಮಂಜ ಅನಂತೇಶ್ವರ ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರ ಹರ್ಷ ಸಂಪಿಗೆತ್ತಾಯ, ಧರಣೇಂದ್ರ ಕುಮಾರ್ ಜೈನ್, ಅಧ್ಯಕ್ಷರಾಗಿ ಚಂದ್ರಕಾಂತ ನಿಡ್ಡಾಜೆ, ಉಪಾಧ್ಯಕ್ಷರಾಗಿ ಬಾಲಕೃಷ್ಣ ಬಂಗೇರ, ಚಿತ್ತರಂಜನ್ ಕುರುಡಂಗೆ, ಯಶೋಧರ ಶೆಟ್ಟಿ ಅರ್ಕಜೆ, ಅವಿನಾಶ್ ಮಾಣೂರು, ಪ್ರಭಾಕರ ಪೂಜಾರಿ ಮುದಲಡ್ಕ., ಪ್ರಧಾನ ಕಾರ್ಯದರ್ಶಿಯಾಗಿ ಪ್ರಶಾಂತ್ ಪಾರೆಂಕಿ, ಜತೆ ಕಾರ್ಯದರ್ಶಿಯಾಗಿ ಹರೀಶ್ ಪ್ರಭು ಮುದಲಡ್ಕ, ನವೀನ್ ಕುಲಾಲ್ ಮಾಣೂರು. ತಾಂತ್ರಿಕ ಸಲಹೆಗಾರರಾಗಿ ಯತೀಶ್ ರೈ, ಕೋಶಾಧಿಕಾರಿಯಾಗಿ ಗೋಪಾಲ ಪೂಜಾರಿ ಕೋಲಾಜೆ, ಮಹಿಳಾ ಸಮಿತಿ ಪ್ರಮುಖರಾಗಿ ಶ್ರೀಮತಿ ನಿಶಾ ಪ್ರಸಾದ್, ಶ್ರೀಮತಿ ಅಶ್ವಿನೀ ನಾಯಕ್, ಬೈಲುವಾರು ಸಮಿತಿಯ ಪ್ರಮುಖರುಗಳಾದ ಮಾಣೂರು1 : ಪ್ರಸಾದ್ , ಪುರುಷೋತ್ತಮ , ಪ್ರಕಾಶ್ , ಅರ್ಕಜೆ: ಗೋಪಾಲಕೃಷ್ಣ ಶೆಣೈ ., ನಾರಾಯಣ ಮೂಲ್ಯ ಅರ್ಕಜೆ, ಕೊಲ್ಲಾಜೆ – ಪೆರಂಗೋಡಿ : ನಾಗೇಶ್ ಗೌಡ, ಸಾಂತಪ್ಪ ಗೌಡ. ವಡ್ಡ- ಪದ್ಮನಾಭ ಸಾಲಿಯಾನ್, ಶ್ರೀಧರ ಕುಲಾಲ್
ರಮೇಶ ಸಾಲಿಯಾನ್, ಆಟ್ಲ ಶ್ರೀಧರ್ ಪೂಜಾರಿ, ಯೋಗೀಶ್ ಪೂಜಾರಿ, ಪಣಕಜೆ: ಸತೀಶ್ ಆಚಾರ್, ವಿಜಯ ಸಾಲಿಯಾನ್, ಕೊಂಬೊಟ್ಟು : ಮಹೇಶ ನಾಯಕ್, ದಿನೇಶ್ ಕುಲಾಲ್ , ಬಳ್ಳಮಂಜ : ಚಂದ್ರಶೇಖರ ಬಿ. ಎಸ್., ಪ್ರಮೋದ್ ಕುಮಾರ್. , ಮಾಣೂರು 2 : ಸಂದೀಪ್ ಆಚಾರ್, ರಕ್ಷಿತ್ ಕುಲಾಲ್, ಮುದಲಡ್ಕ : ಪ್ರಭಾಕರ ಪ್ರಭು, ರಾಘವೇಂದ್ರ ಪ್ರಭು, ಪಯ್ಯೊಟ್ಟು : ದಿನೇಶ್ ಪಯ್ಯೊಟ್ಟು, ಸುರೇಶ್ ಪಯ್ಯೊಟ್ಟು., ನೆಕ್ಕಿಲಾಜೆ : ಜಗದೀಶ ಗೌಡ, ಪುಷ್ಪರಾಜ ಗೌಡ, ಕೋಲಾಜೆ : ರವಿ ಕೋಲಾಜೆ, ಧರ್ಮೇಂದ್ರ ಕೋಲಾಜೆ, ಕುತ್ತಿನ : ಹರೀಶ್ ಬಂಗೇರ, ಧರ್ಣಪ್ಪ ಸಾಲಿಯಾನ್, ಪೆರ್ನಡ್ಕ : ಗಂಗಾಧರ ಕುಲಾಲ್., ರಮೇಶ ಕುಲಾಲ್, ಮುಡಿಪಿರೆ : ಜಗದೀಶ್ ಮುಡಿಪಿರೆ, ಮೋಹನ ಬಂಗೇರ ಮುಡಿಪಿರೆ, ಕೋಡ್ಯೇಲು : ಪ್ರದೀಪ್ ಕೋಡ್ಯೇಲು, ಸುರೇಶ್ ಕೋಡ್ಯೇಲು, ಶಾಂತಿಗುರಿ : ಚಂದಪ್ಪ ಸಾಲಿಯಾನ್, ಪೂವಪ್ಪ ಸಾಲಿಯಾನ್, ಹಂಬೆಟ್ಟು : ರಾಧಾಕೃಷ್ಣ ಶೆಟ್ಟಿ, ಬಾಲಕೃಷ್ಣ ಶೆಟ್ಟಿ, ಬೈಕುಡೆ – ದೇವರಗುಂಡಿ : ಶ್ಯಾಮಸುಂದರ ಭಟ್, ಸದಾಶಿವ ಕೊಲಾಜೆ, ವಿಶ್ವರಾಜ್ ಭದ್ರೊಟ್ಟು. ಪೆಲತ್ತಜೆ : ರಾಧಾಕೃಷ್ಣ ಗೌಡ, ರಮಾನಂದ ಎಂ ಕೆ. ಆಯ್ಕೆಯಾದರು.

ಗೋಪಾಲ ಪೂಜಾರಿ ಸ್ವಾಗತಿಸಿ, ಧನ್ಯವಾದವಿತ್ತರು.

p>

LEAVE A REPLY

Please enter your comment!
Please enter your name here