ಬಿ.ಎ ಪರೀಕ್ಷೆ: ಮಡಂತ್ಯಾರು ಸೇ.ಹಾ.ಕಾಲೇಜಿನ ವಿದ್ಯಾರ್ಥಿ ತಹೀರಾ ರವರಿಗೆ ಪ್ರಥಮ ರ‍್ಯಾಂಕ್

0

ಮಡಂತ್ಯಾರು : ಮಂಗಳೂರು ವಿಶ್ವವಿದ್ಯಾನಿಲಯ ನಡೆಸಿದ ಬಿ.ಎ ಪರೀಕ್ಷೆಯಲ್ಲಿ ಮಡಂತ್ಯಾರು ಸೇಕ್ರೆಡ್ ಹಾರ್ಟ್ ಕಾಲೇಜಿನ ವಿದ್ಯಾರ್ಥಿ ತಹೀರಾ ರವರು ಪ್ರಥಮ ರ‍್ಯಾಂಕ್ ಪಡೆದು ಚಿನ್ನದ ಪದಕ ಪಡೆದಿದ್ದಾರೆ.

ಇವರು ತಣ್ಣೀರುಪಂಥ ಗ್ರಾಮದ ತುರ್ಕಳಿಕೆಯ ರಜಾಕ್ ಹಾಗೂ ಝೀನತ್ ದಂಪತಿಯ ಪುತ್ರಿ.

LEAVE A REPLY

Please enter your comment!
Please enter your name here