ಓಡಿಲ್ನಾಳ ಅಂಗನವಾಡಿ ಸಮೀಪ ಬೆಂಕಿ ಅವಘಡ: ಅಗ್ನಿಶಾಮಕ ದಳದಿಂದ ನಂದಿಸುವ ಕಾರ್ಯ

0

ಓಡಿಲ್ನಾಳ: ಬೆಳ್ತಂಗಡಿ ತಾಲೂಕಿನಲ್ಲಿ ಅಲ್ಲಲ್ಲಿ ಬೆಂಕಿ ಅವಘಡಗಳಾಗುತ್ತಿವೆ. ಇಂದು ಓಡಿಲ್ನಾಳದ ಅಂಗನವಾಡಿ ಕೇಂದ್ರದ ಸಮೀಪದ ಪೊದೆಗಳಿಗೆ ಬೆಂಕಿ ಆವರಿಸಿಕೊಂಡಿರುವ ಘಟನೆ ನಡೆದಿದೆ
ಕ್ಲಪ್ತ ಸಮಯಕ್ಕೆ ಅಗ್ನಿಶಾಮಕ ದಳದವರಿಗೆ ವಿಷಯ ಮುಟ್ಟಿಸಲಾಯಿತು. ಕೂಡಲೇ ಅಗ್ನಿಶಾಮಕ ದಳದವರು ಬೆಂಕಿ‌ ನಂದಿಸಿ ಜನರ ಆತಂಕ ದೂರ ಮಾಡಿದ್ದಾರೆ.

LEAVE A REPLY

Please enter your comment!
Please enter your name here