







ಬೆಳ್ತಂಗಡಿ: ಪುತ್ತಿಲ ಗ್ರಾಮದ ಕಲಾಯ ಗುತ್ತು ಮನೆತನದಲ್ಲಿ ಹಿರಿಯರಾದ ಮೋನಪ್ಪ ಪೂಜಾರಿ ಮತ್ತು ಯಜಮಾನ ಚಿದಾನಂದ ಪೂಜಾರಿ 50 ಮಕ್ಕಳಿಗೆ ಪುಸ್ತಕ , ಪೆನ್ನು ಮತ್ತು ಛತ್ರಿಯನ್ನು ವಿತರಣೆ ಮಾಡಿದರು.


ಕಾರ್ಯಕ್ರಮಕ್ಕೆ ಸಹಕಾರ ಮತ್ತು ಅನ್ನದಾನ ನೀಡಿದವರಿಗೆ ಅಭಿನಂದನೆ ಸಲ್ಲಿಸಲಾಯಿತು. ಭಜನೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.









