ಬೆoದ್ರಾಳ ಸೈಂಟ್ ಸಾವಿಯೋ ಶಾಲೆ ಪ್ರಾರಂಭೋತ್ಸವ

0

ಬೆoದ್ರಾಳ ಸೈಂಟ್ ಸಾವಿಯೋ ಶಾಲೆ ಪ್ರಾರಂಭೋತ್ಸವ ಜೂ.1 ರಂದು ನಡೆಯಿತು. ಮುಖ್ಯ ಅತಿಥಿಯಾಗಿ ಗಂಡಿಬಾಗಿಲು ಚರ್ಚ್ ಫಾದರ್ ಬಿನೋಯ್ ಆಗಮಿಸಿ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣದ ಮಹತ್ವ ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಿ.ಟಿ.ಎ ಅಧ್ಯಕ್ಷ ಜೋಸೆಫ್ ವಹಿಸಿ ವಿದ್ಯಾರ್ಥಿಗಳು ಮತ್ತು ಪೋಷಕರ ಸಹಕಾರ ಅತ್ಯಗತ್ಯ ಎಂದು ತಿಳಿಸಿದರು. ಶಾಲೆಯ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಮರಿಯಾ ರೆಜಿನಾ ಎಲ್ಲಾ ವಿದ್ಯಾರ್ಥಿಗಳಿಗೆ ಸೂಚನೆಗಳನ್ನು ತಿಳಿಸಿದರು

LEAVE A REPLY

Please enter your comment!
Please enter your name here