







ಧರ್ಮಸ್ಥಳ : ಗ್ರಾಮದ ನಾರ್ಯ ಕರುಣಾ ನಿವಾಸಿ ಚಂದ್ರ ಕುಮಾರ್ ಶೆಟ್ಟಿ ಇವರು ಅಲ್ಪ ಕಾಲದ ಅಸೌಖ್ಯದಿಂದ ಅ. 28 ರಂದು ನಿಧನರಾದರು.


ಮೃತರು ಪತ್ನಿ ವಿಜಯ ಶೆಟ್ಟಿ, ಮಗ ರಾಜೇಂದ್ರ ಶೆಟ್ಟಿ ಅವರನ್ನು ಆಗಲಿದ್ದಾರೆ, ಇವರು ಸಮಾಜ ಸೇವಕರಾಗಿ, ಕೃಷಿಕರಾಗಿ ಬೆಳ್ತಂಗಡಿ ಲಯನ್ಸ್ ಕ್ಲಬ್ ಸದಸ್ಯರಾಗಿ ಗುರುತಿಸಿಕೊಂಡಿದ್ದರು.









