





ಬಾರ್ಯ: ಗುರುವಾಯನಕೆರೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ನ ಮಾರ್ಗದರ್ಶನದಲ್ಲಿ ಜ್ಞಾನ ವಿಕಾಸ ಕಾರ್ಯಕ್ರಮದಡಿಯಲ್ಲಿ ತಣ್ಣೀರುಪಂತ ವಲಯದ ಬಾರ್ಯ ಕಾರ್ಯಕ್ಷೇತ್ರದ ಚೈತನ್ಯ ಜ್ಞಾನ ವಿಕಾಸದಲ್ಲಿ ಮಹಿಳೆಯರಿಗೆ ತಿಂಗಳ ಮಾಹಿತಿ ಕಾರ್ಯಕ್ರಮದಲ್ಲಿ ಅರೋಗ್ಯ ಇಲಾಖೆಯಿಂದ ಅರೋಗ್ಯ ಹಾಗೂ ನೈರ್ಮಲ್ಯ ಈ ವಿಷಯದ ಬಗ್ಗೆ ನಳಿನಿ ಮಾಹಿತಿ ನೀಡಿದರು. ತಾಲೂಕು ಸಮನ್ವಯ ಅಧಿಕಾರಿ ಸುಗುಣ ಶೆಟ್ಟಿ, ಸೇವಾಪ್ರತಿನಿಧಿ ವಿಶಾಲ ಉಪಸ್ಥಿತರಿದ್ದರು.









