ಬಂದಾರು: ನಿವೃತ್ತ ಯೋಧ ಶಿವಪ್ಪ ಗೌಡ ನಿಧನ

0

ಬಂದಾರು: ಗ್ರಾಮದ ನಿವೃತ್ತ ಯೋಧ ಇಂತ್ರಿಜಾಲು ಶಿವಪ್ಪ ಗೌಡ (73ವ.) ಅನಾರೋಗ್ಯದಿಂದ ನ. 1ರಂದು ಮಂಗಳೂರು ಆಸ್ಪತ್ರೆಯಲ್ಲಿ ನಿಧನರಾದರು. ಮೃತರು ಪತ್ನಿ ಹೇಮಾವತಿ ಮಕ್ಕಳಾದ ನವೀನ್ ಮತ್ತು ಅವಿನಾಶ್ ಅವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here