ನಾರಾವಿ: ಚಂದ್ರಾವತಿ ಆಚಾರ್ಯ ನಿಧನ

0

ನಾರಾವಿ: ಗ್ರಾಮ ಪಂಚಾಯತ್ ಮಾಜಿ ಸದಸ್ಯೆ ಚಂದ್ರಾವತಿ ಆಚಾರ್ಯ (75 ವ) ಅಲ್ಪಕಾಲದ ಅಸೌಖ್ಯದಿಂದ ಅ. 25ರಂದು ನಿಧನರಾದರು.

ನಾರಾವಿ ಗ್ರಾಪಂ ನಲ್ಲಿ ಎರಡು ಅವಧಿಗೆ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು.

LEAVE A REPLY

Please enter your comment!
Please enter your name here