ನೆರಿಯ: ಬಯಲು ಬೋವಿನಡಿ ನಿವಾಸಿ ನೆರಿಯ ಗ್ರಾಹಕರ ಸಹಕಾರಿ ಸಂಘದ ಅಧ್ಯಕ್ಷ ರಾಮ್ ಕುಮಾರ್ ಅವರ ಪತ್ನಿ ಸುಶೀಲ (72ವ) ಅನಾರೋಗ್ಯದಿಂದ ಆ. 8ರಂದು ನಿಧನ ಹೊಂದಿದ್ದಾರೆ.
ಮೃತರು ಮಕ್ಕಳಾದ ಪ್ರವೀಣ್ ಕುಮಾರ್ ಮತ್ತು ಪ್ರತಿಮಾ, ಸೊಸೆಯಂದಿರಾದ ಅನುಪಮ ಮತ್ತು ದಿವ್ಯ, ಅಳಿಯ ಗಂಗಾಧರ್ ಹಾಗೂ ಮೊಮಕ್ಕಳನ್ನು ಅಗಲಿದ್ದಾರೆ.