ನಾರಾವಿ: ಹೊಸಮನೆ ಜಿನರಾಜ ಪೂವಣಿ ನಿಧನ

0

ನಾರಾವಿ: ಹೊಸಮನೆಯ ಹಿರಿಯರು ಜಿನರಾಜ ಪೂವಣಿ (91ವರ್ಷ) ಅ. 7ರಂದು ನಿಧನರಾದರು. ಮೃತರು ಮಕ್ಕಳಾದ ಸರಸ್ವತಿ, ಸುಮಿತ್ರ, ವಿಜಯ ಮತ್ತು ಜಯರಾಜ ಅವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here