




ಧರ್ಮಸ್ಥಳ: ಬಂಗ್ಲೆಗುಡ್ಡ ಕಾಡಿನಲ್ಲಿ ಅಸ್ತಿಪಂಜರ, ಬುರುಡೆಗಾಗಿ ಎಸ್. ಐ. ಟಿ ಸೆ.18ರಂದು ನಡೆಸಿದ ಎರಡನೇ ದಿನದ ಶೋಧ ಕಾರ್ಯ ಮುಕ್ತಾಯವಾಗಿದೆ. ಎರಡನೇ ದಿನದ ಶೋಧ ಕಾರ್ಯದಲ್ಲಿ ಎರಡು ಕಡೆ ಭೂಮಿಯ ಮೇಲ್ಮೈಯಲ್ಲಿ ಮೃತದೇಹದ ಅವಶೇಷ,ಮೂಳೆಗಳು, ಪತ್ತೆಯಾಗಿದ್ದೂ, ಅದನ್ನು ಸಂಗ್ರಹಿಸಿ ವಿಧಿ ವಿಜ್ಞಾನ ಪರೀಕ್ಷೆಗೆ ಕಳುಹಿಸಲಿದ್ದಾರೆ.









