


ಮುಂಡಾಜೆ: ಗ್ರಾಮ ಸಮಿತಿಯ ಸಭೆಯಲ್ಲಿ ಶಶಿಧರ್ ಶೆಟ್ಟಿ ಬರೋಡ ಅವರ ತಾಯಿ ಕಾಶಿ ಶೆಟ್ಟಿ ಹಾಗೂ ಬಂಟರ ಸಂಘದ ಮಾಜಿ ಅಧ್ಯಕ್ಷ, ವಿಜಯ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿಯ ನಿರ್ದೇಶಕ ಲಯನ್ ಎಮ್.ಜಿ. ಶೆಟ್ಟಿ ಅವರಿಗೆ ನ.2ರಂದು ನುಡಿನಮನ ಸಲ್ಲಿಸಲಾಯಿತು.


ವೇದಿಕೆಯಲ್ಲಿ ರಾಮಣ್ಣ ಶೆಟ್ಟಿ ಅಗರಿ, ಪುರುಷೋತ್ತಮ ಶೆಟ್ಟಿ ಅಗರಿ, ವಿಜಯ ಕುಮಾರ್ ರೈ, ಜಗನ್ನಾಥ ಶೆಟ್ಟಿ ಮದಿಮಾಲ್ ಕಟ್ಟೆ, ಜಯಂತಿ ಶೆಟ್ಟಿ ನೆಯ್ಯಾಲು, ಅಧ್ಯಕ್ಷ ಪ್ರದೀಪ್ ಶೆಟ್ಟಿ ನಾಗಂಡ ಉಪಸ್ಥಿತರಿದ್ದರು. ವಿಶ್ವನಾಥ ಶೆಟ್ಟಿ ಮುಂಡ್ರುಪ್ಪಾಡಿ ಸ್ವಾಗತಿಸಿ, ನವೀತ್ ಶೆಟ್ಟಿ ನೆಯ್ಯಾಲು ನಿರೂಪಿಸಿದರು. ಠಾಗೊರನಾಥ ಶೆಟ್ಟಿ ಹುರ್ತಾಜೆ ಧನ್ಯವಾದವಿತ್ತರು.









