
ಸಾವ್ಯ: ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲಾ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷರಾಗಿ ಗೋಪಾಲ ಪೂಜಾರಿ, ಉಪಾಧ್ಯಕ್ಷರಾಗಿ ಪ್ರಮೀಳಾ ಆಯ್ಕೆಯಾದರು. ಸದಸ್ಯರಾಗಿ ಹರಿಣಾಕ್ಷಿ, ಜಯ, ಬೇಬಿ ಖತಿಜ, ವಿಜಯ, ಪದ್ಮಲತಾ ನಳಿನಾಕ್ಷಿ, ನವಿತಾ, ಮಲ್ಲಿಕಾ, ದಯಾನಂದ, ಅಶೋಕ, ಸಂತೋಷ, ರಾಜೇಶ್, ಉಮೇಶ್, ಶೇಖರ, ಶಶಿಕಲಾ ಅವರು ಆಯ್ಕೆಯಾದರು.