
ಬಳ್ಳಮಂಜ: ಶಿವಮೊಗ್ಗದಲ್ಲಿ 3ನೇ ಅಂತರಾಷ್ಟ್ರೀಯ ಕರಾಟೆಯಲ್ಲಿ ಭಾಗವಹಿಸಿದ ಬಳ್ಳಮಂಜ ಶ್ರೀ ವಿದ್ಯಾ ಸಾಗರ ಸಿ.ಬಿ.ಎಸ್.ಸಿ ಶಾಲೆಯ 7ನೇ ತರಗತಿಯ ವಿದ್ಯಾರ್ಥಿ ಮಾನಸ್ವಿ, 6ನೇ ತರಗತಿಯ ಗ್ರಹಿತ್ ಶೆಟ್ಟಿ, 5ನೇ ತರಗತಿಯ ಅಕ್ಷತ್ ಶೆಟ್ಟಿ ಮತ್ತು ಅವನಿಶ್ ವಿದ್ಯಾರ್ಥಿಗಳು ಭಾಗವಹಿಸಿ ಕುಮಿತೆ ಮತ್ತು ಕಟ ಎರಡು ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ. ಇವರು ಉಜಿರೆ ಅಶೋಕ್ ಆಚಾರ್ಯರಲ್ಲಿ ತರಬೇತಿ ಪಡೆದಿರುತ್ತಾರೆ.