
ಧರ್ಮಸ್ಥಳ: ನೂರಾರು ಶವಗಳನ್ನು ಹೂತಿಟ್ಟ ಪ್ರಕರಣದ ಬಗ್ಗೆ ತನಿಖೆ ತೀವ್ರಗೊಳಿಸಿರುವ ಎಸ್.ಐ.ಟಿ ಅಧಿಕಾರಿಗಳು ಇಂದು ಕೂಡ ಬಂಗ್ಲ ಗುಡ್ಡದ ಮೇಲ್ಭಾಗಕ್ಕೆ ಮುಸುಕುಧಾರಿಯೊಂದಿಗೆ ತೆರಳಿದ್ದಾರೆ. ಮೇಲ್ಭಾಗದಲ್ಲಿ ಉತ್ಖನನ ಕಾರ್ಯ ಆರಂಭವಾಗಿರುವ ಸಾಧ್ಯತೆಗಳಿವೆ. ಗುಡ್ಡದ ಮೇಲ್ಭಾಗಕ್ಕೆ ತೆರಳಿರುವ ಅಧಿಕಾರಿಗಳು, ಕಾರ್ಮಿಕರು, ಮುಸುಕುಧಾರಿಗೆ ಗುಡ್ಡದ ಮೇಲ್ಭಾಗಕ್ಕೆ ಒಟ್ಟು 80 ಊಟದ ವ್ಯವಸ್ಥೆ ಕಲ್ಪಿಸಲಾಗಿದೆ.