
ಧರ್ಮಸ್ಥಳ: ಗ್ರಾಮದಲ್ಲಿ ಶವ ಹೂತ ಚರ್ಚೆ ದೂರು ನೀಡಲು ಬಂದ ಕಿರಿಕ್ ಕೀರ್ತಿ ಎಸ್.ಐ.ಟಿ ಮೂಲಗಳ ಮಾಹಿತಿ ಎಂದು ಫೇಕ್ ನ್ಯೂಸ್ ಹಬ್ಬಿಸುವ ಹಿನ್ನೆಲೆ ದೂರು ನೀಡಿದ್ದಾರೆ.
ಎಸ್ಐಟಿ ಮಾಹಿತಿ ಎಂದು ಉಲ್ಲೇಖಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಮಾಹಿತಿ ಪ್ರಸಾರವಾಗುತ್ತಿದೆ. ಎಸ್ಐಟಿ ಕಚೇರಿಗೆ ತೆರಳಿದ ಕೀರ್ತಿ ಮತ್ತು ತಂಡ ಎಸ್ಐಟಿ ಕಚೇರಿಯಲ್ಲಿರುವ ಡಿಜಿಪಿ ಪ್ರಣಬ್ ಮೋಹಂತಿ, ಡಿಐಜಿ ಅನುಚೇತ್ ಉಪಸ್ಥಿತರಿದ್ದರು.