
ಕೊಕ್ಕಡ: ದ.ಕ., ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳನ್ನೊಳಗೊಂಡ ಜೆಸಿಐ ವಲಯ 15ರ ವ್ಯವಹಾರ ಸಮ್ಮೇಳನ – 2025 ಮೃದಂಗ ಸಾಧಕ ಜೆಸಿಗಳ ಸಾಧನೆಯ ತರಂಗ ಕಾರ್ಯಕ್ರಮದಲ್ಲಿ ಸುದ್ದಿ ಬಿಡುಗಡೆ ಪತ್ರಿಕಾ ವಿತರಕಾ, ಜೆಸಿಐ ಕೊಕ್ಕಡ ಕಪಿಲಾ ಘಟಕದ ಶ್ರೇಷ್ಠ ಸದಸ್ಯರಾಗಿದ್ದು, ಹಳ್ಳಿ ಪ್ರದೇಶದ ವ್ಯಾಪಾರ ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆ, ನಿಸ್ವಾರ್ಥ ಸೇವೆಯನ್ನು ಪರಿಗಣಿಸಿ ಕಳೆಂಜ ಶಿಬರಾಜೆಯ ಜೆಸಿ ಅಕ್ಷತ್ ರೈ ಅವರು “ಸಾಧನಶ್ರೀ” ಪ್ರಶಸ್ತಿಗೆ ಪುರಸ್ಕೃತರಾಗಿರುತ್ತಾರೆ.