ಪಟ್ಟೂರು: ಗುತ್ತು ಮನೆತನದ ನಿವಾಸಿ ಕುಂಞಣ್ಣ ಶೆಟ್ಟಿ ನಿಧನ

0

ಪಟ್ರಮೆ: ಪಟ್ಟೂರು ಗುತ್ತು ಮನೆತನದ ನಿವಾಸಿ ಕುಂಞಣ್ಣ ಶೆಟ್ಟಿ (90ವ ) ಅವರು ಜು.25ರಂದು ನಿಧನರಾದರು. ಇವರು ಪ್ರಗತಿಪರ ಕೃಷಿಕರಾಗಿದ್ದರು. ಮೃತರು ಮಕ್ಕಳಾದ ತಿಮ್ಮಪ್ಪ ಶೆಟ್ಟಿ, ಲಲಿತಾ, ಶಂಪಾ ಮತ್ತು ಬೇಬಿ ಅಗಲಿದ್ದಾರೆ.

LEAVE A REPLY

Please enter your comment!
Please enter your name here