ಶಿಶಿಲ: ಕಾಡಾನೆ ದಾಳಿ: ಕೃಷಿ ಹಾನಿ

0

ಶಿಶಿಲ: ಕಂಚಿನಡ್ಕ ಎಂಬಲ್ಲಿ ಸುಬ್ಬ ಗೌಡ ಎಂಬವರ ತೋಟಕ್ಕೆ ಕಾಡಾನೆ ದಾಳಿ ಮಾಡಿ, ಕೃಷಿ ಹಾನಿ ಮಾಡಿದ ಘಟನೆ ಜು.25ರಂದು ನಡೆದಿದೆ. ಗ್ರಾಮ ಪಂಚಾಯತ್ ಅಧ್ಯಕ್ಷ ಸುಧೀನ್ ಡಿ., ಗ್ರಾಮಲೆಕ್ಕಾಧಿಕಾರಿ ಶಿವಕುಮಾರ್, ಅರಣ್ಯ ಇಲಾಖೆಯವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

LEAVE A REPLY

Please enter your comment!
Please enter your name here