ಪಟ್ರಮೆ: ಹೊಳೆಬದಿ ನಿವಾಸಿ ವಾಸಪ್ಪ ಗೌಡ ನಿಧನ

0

ಪಟ್ರಮೆ: ಹೊಳೆಬದಿ ನಿವಾಸಿ ವಾಸಪ್ಪ ಗೌಡ (70ವ) ಅಲ್ಪಕಾಲದ ಅಸೌಖ್ಯದಿಂದ ಜು. 23ರಂದು ನಿಧನರಾಗಿದ್ದಾರೆ. ಮೃತರು ಮಕ್ಕಳಾಧ ತಿಲಕ್, ಕುಮುದಾವತಿ, ಸುಮಿತ್ರ, ಶಶಿ ಮತ್ತು ಕವಿತಾ ಅವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here