
ಸುಲ್ಕೇರಿಮೊಗ್ರು: ಗ್ರಾಮದ ಬೈರೊಟ್ಟು ಮನೆಯ ಚಿದಾನಂದ ಮೂಲ್ಯ(51ವ) ಅವರು ಜು.24ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅನಾರೋಗ್ಯ ಇದ್ದ ಕಾರಣ ಚಿಕಿತ್ಸೆ ಪಡೆಯುತ್ತಿದ್ದ ಇವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಮೃತರು ಪತ್ನಿ ಕುಸುಮಾವತಿ, ಮಕ್ಕಳಾದ ಕೌಶಿಕ್ ಮತ್ತು ತನ್ವಿಕ ಅವರನ್ನು ಅಗಲಿದ್ದಾರೆ.