ಪೆರಾಡಿ: ಕೊರಗಪ್ಪ ಪೂಜಾರಿ ನಿಧನ

0

ಬೆಳ್ತಂಗಡಿ: ಪೆರಾಡಿ ಉರ್ಮಲೆ ನಿವಾಸಿ ಕೊರಗಪ್ಪ ಪೂಜಾರಿ (75ವ) ಜು.23ರಂದು ನಿಧನರಾದರು. ಮೃತರು ಪತ್ನಿ ಸುಶೀಲ, ಮಕ್ಕಳಾದ ರಾಜು, ವಸಂತ, ಹೇಮಾ, ವಸಂತಿ ಮತ್ತು ಲಕ್ಷ್ಮಿ ಅವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here