ಬಂದಾರು: ಸರ್ಕಾರಿ ಪ್ರೌಢ ಶಾಲೆ ಪೆರ್ಲ ಬೈಪಾಡಿಯಲ್ಲಿ ಶಾಲಾ ಮಂತ್ರಿಮಂಡಲವನ್ನು ರಚಿಸಲಾಯಿತು.
ಶಾಲಾ ನಾಯಕನಾಗಿ ಯಜ್ಞೇಶ್ 10ನೇ, ಉಪನಾಯಕನಾಗಿ ಧೀರಜ್ 10ನೇ ,ಆಯ್ಕೆಯಾದರು. ಉಳಿದಂತೆ ವಿರೋಧ ಪಕ್ಷದ ನಾಯಕ ಕೌಶಿಕ್ ಬಿ.10ನೇ, ಉಸ್ತುವಾರಿ ಮಂತ್ರಿ ಯಕ್ಷಿತ್ 10ನೇ, ಗೃಹ ಮಂತ್ರಿ ಅಂಕಿತ್ 10ನೇ, ಆರೋಗ್ಯ ಮಂತ್ರಿ ಚೈತನ್ಯ 10ನೇ, ಆಹಾರ ಮಂತ್ರಿ ಸಾನ್ವಿ 10ನೇ, ಶಿಕ್ಷಣ ಮಂತ್ರಿ ಜೀವನ್ 10ನೇ, ನೀರಾವರಿ ಮಂತ್ರಿ, ರಜತ್ 10ನೇ, ಸ್ವಚ್ಛತಾ ಮಂತ್ರಿ ಕೌಶಿಕ್ ಎನ್.10ನೇ, ಕೃಷಿ ಮಂತ್ರಿ ಶೋಭಿತ್ 10ನೇ, ಕ್ರೀಡಾ ಮಂತ್ರಿ ಸಂದೇಶ 10ನೇ, ವಾರ್ತಾಮಂತ್ರಿ ಶ್ರೇಯಾ, ಸಾಂಸ್ಕೃತಿಕ ಮಂತ್ರಿ ಧನ್ಯ10ನೇ, ಶಿಸ್ತು ಮಂತ್ರಿ ಸಾನ್ವಿ ಕೆ. ಅವರನ್ನು ಆರಿಸಲಾಯಿತು.